• 01/04/2019 ರಿಂದ 05/04/2019:  ಭೀಮನಕಟ್ಟೆಯಲ್ಲಿ.
  • 06/04/2019: ಚಾಂದ್ರಮಾನ ಯುಗಾದಿ ಇಟ್ಟಮಡು ಭಕ್ತರ ಮನೆಯಲ್ಲಿ ಸಂಸ್ಥಾನ ಪೂಜೆ, ಸಂಜೆ ಪಾಪರಪಟ್ಟಿಯಲ್ಲಿ ಪೂಜೆ
  • 07/04/2019: ಪಾಪರಪಟ್ಟಿಯಲ್ಲಿ ಸಂಸ್ಥಾನ ಪೂಜೆ.
  • 09/04/2019: ಕೋಟೇಶ್ವರ ರಾಮಮಂದಿರದಲ್ಲಿ ಸಂಸ್ಥಾನ ಪೂಜೆ.
  • 10/04/2019: ಚಿತ್ರದುರ್ಗದ ಭಕ್ತರ ಮನೆಯಲ್ಲಿ ಸಂಸ್ಥಾನ ಪೂಜೆ.
  • 13/04/2019: ರಾಮನವಮಿ ಉತ್ಸವ ಭೀಮನಕಟ್ಟೆಯಲ್ಲಿ.
  • 14/04/2019: ರಘುಪ್ರವೀರರ ಆರಾಧನೆ ಭೀಮನಕಟ್ಟೆಯಲ್ಲಿ.
  • 15/04/2019: ಸೌರಮಾನ ಯುಗಾದಿ ಬೆಂಗಳೂರಿನ ಶ್ರೀಮಠದಲ್ಲಿ ಸಂಸ್ಥಾನ ಪೂಜೆ.
  • 15/04/2019 ರಿಂದ  18/04/2019: ಬೆಂಗಳೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಮಾಯಣ ಪ್ರವಚನ.
  • 19/04/2019: ಬಾಗಲ್ವಾಡದಲ್ಲಿ ಸಂಜೆ ಪೂಜೆ.
  • 20/04/2019: ಬಾಗಲ್ವಾಡದಲ್ಲಿ ಸಂಸ್ಥಾನ ಪೂಜೆ.
  • 21/04/2019 ರಿಂದ  27/04/2019: ಪೂನಾ ಸಂಚಾರ.
  • 28/04/2019: ಬೆಂಗಳೂರಿನ ಚಂದ್ರ ಲೇ ಔಟ್‌ ನ ಭಕ್ತರ ಮನೆಯಲ್ಲಿ ಸಂಸ್ಥಾನ ಪೂಜೆ.
  • 29/04/2019:  ಸತ್ಯಮಂಗಲ ಕ್ಕೆ.
  • 30/04/2019: ಶ್ರೀ ಶ್ರೀ ರಘುಧ್ವಜ ತೀರ್ಥರ ಆರಾಧನೆ,ಸತ್ಯಮಂಗಲ.